Duration 12:12

ಈ ಇಡ್ಲಿ ಸಾಂಬಾರ್ ಯಾವ ಹೋಟೆಲ್ ಸಾಂಬಾರಿಗೂ ಕಡಿಮೆ ಇಲ್ಲ ಬಾಯಿ ಚಪ್ಪರಿಸಿ ತಿನ್ನುವಷ್ಟು ರುಚಿ I Hotel Idli Sambar

301 525 watched
0
4.2 K
Published 13 Sep 2022

ಇಡ್ಲಿ ಸಾಂಬಾರ್ ಮಾಡಲು ಬೇಕಾದ ಪದಾರ್ಥಗಳು ತೊಗರಿ ಬೇಳೆಕಾಳು ಕಪ್ ಸಾಂಬಾರು ಈರುಳ್ಳಿ 1 ಕಪ್ ಟೊಮೊಟೊ ಹಣ್ಣು 2 ತೆಂಗಿನಕಾಯಿ ತುರಿ 4 ಟೇಬಲ್ ಸ್ಪೂನ್ ಎಣ್ಣೆ 4 ಟೇಬಲ್ ಸ್ಪೂನ್ ಖಾರದ ಮೆಣಸಿನಕಾಯಿ 5 ರಿಂದ 6 ಬ್ಯಾಡಗಿ ಮೆಣಸಿನಕಾಯಿ 8 ಕಡಲೆಬೇಳೆ 1 ಟೇಬಲ್ ಸ್ಪೂನ್ ಉದ್ದಿನಬೇಳೆ 1 ಟೇಬಲ್ ಸ್ಪೂನ್ ದನಿಯಾ ಕಾಳು 1 ಟೇಬಲ್ ಸ್ಪೂನ್ ಜೀರಿಗೆ 1 ಟೀ ಸ್ಪೂನ್ ಮೆಣಸು ಅರ್ಧ ಟೀ ಸ್ಪೂನ್ ಮೆಂತ್ಯ ಕಾಲು ಟೀ ಸ್ಪೂನ್ ಹುಣಸೆಹಣ್ಣು ನೆಲ್ಲಿಕಾಯಿ ಗಾತ್ರದಷ್ಟು ಅರಿಶಿನದ ಪುಡಿ ಸ್ವಲ್ಪ ಸಾಸಿವೆ ಸ್ವಲ್ಪ ಇಂಗು ಚಿಟಿಕೆಯಷ್ಟು ಬೆಲ್ಲ 1 ಟೇಬಲ್ ಸ್ಪೂನ್ ಕೊತ್ತಂಬರಿ ಸೊಪ್ಪು ಸ್ವಲ್ಪ ಕರಿಬೇವಿನ ಸೊಪ್ಪು ಸ್ವಲ್ಪ ಉಪ್ಪು ರುಚಿಗೆ ತಕ್ಕಷ್ಟು Bhagya Tv Recipe Channel : /c/bhagyatv Bhagya tv vlogs channel : /channel/UCjK8MAtDgfwvjFPEcuaoBpw #sambar #100%hotelstyle #idli #idlisambhar #bahagyatv

Category

Show more

Comments - 123